ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ

ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ

ಶಿವಮೊಗ್ಗ ಮಹಾನಗರ ಪಾಲಿಕೆಯ‌ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಘೋಷಿಸಿ ಆದೇಶ ಹೊರಡಿಸಿದೆ. 

ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಗೆ ಮತ್ತು ಉಪಮೇಯ ರ್ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ

ಚುನಾವಣೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಹಾಲಿ‌ ಮೇಯರ್ ಸುನೀತಾ ಅಣ್ಣಪ್ಪ‌ ಮತ್ತು ಉಪಮೇಯರ್ ಶಕರ್ ಗನ್ನಿ ಅವರ ಅವಧಿ ಫೆಬ್ತುವರಿಗೆ ಮುಕ್ತಾಯ ವಾಗಿದೆ .

ಮೀಸಲಾತಿ ಘೋಷಣೆ ಆಗದ ಕಾರಣ ಅವರೆ ಮುಂದುವರೆದಿದ್ದರು.