ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟು: ಇಬ್ಬರ ಸೆರೆ

ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟು: ಇಬ್ಬರ ಸೆರೆ
ಶಿವಮೊಗ್ಗ; ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣದಿಂದಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 
ತೀರ್ಥಹಳ್ಳಿಯ ಸೊಪ್ಪುಗುಡ್ಡೆ ವಾಸಿ
*ಶಾರೀಕ್‌ ಮತ್ತು ಆತನ ಸಹಚರರಾದ ಮಂಗಳೂರಿನ ಮಾಜ್‌ ಮುನೀರ್‌ ಅಹಮ್ಮದ್(22),ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್‌ ಯಾಸೀನ್‌ (21) ಸಿದ್ದೇಶ್ವರ ನಗರ ಶಿವಮೊಗ್ಗ*  ಬಂಧಿತ ಯುವಕರು. 
 ಇವರ  ವಿರುದ್ಧ, ಶಿವಮೊಗ್ಗ ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ  *UNLAWFUL ACTIVITIES (PREVENTION) ACT, 1967 ಕಾಯ್ದೆಯಡಿಯಲ್ಲಿ* ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆ ಕೈಗೊಂಡ ವಿಶೇಷ ತನಿಖಾ ತಂಡವು _ಇವರನ್ನು ಮಂಗಳವಾರ ಬಂಧಿಸಿದೆ. ನ್ಯಾಯಾಲಯ  ಕ್ಕೆ*ನ್ಯಾಯಾಂಗ ಬಂಧನಕ್ಕೆ ಹಾಜರ್‌ಪಡಿಸಿ  ಸೆ. 29ರವರೆಗೆ *ಪೊಲೀಸ್‌ ಕಸ್ಟಡಿಗೆ* ಪಡೆಯಲಾಗಿದೆ.