ಕುಂಸಿ ಕೃಷ್ಣಪ್ಪ ನಿಧನ

ಕುಂಸಿ ಕೃಷ್ಣಪ್ಪ ನಿಧನ

ಶಿವಮೊಗ್ಗ, ಸೆ.21 : ಇಲ್ಲಿನ ಬೊಮ್ಮನಕಟ್ಟೆಯ ನಿವಾಸಿ ಮಹಾನಗರಪಾಲಿಕೆಯ ಸದಸ್ಯೆ  ಆಶಾ ಚಂದ್ರಪ್ಪರ ಮಾವ ಕುಂಸಿ ಕೃಷ್ಣಪ್ಪ (78) ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ತಮ್ಮ ಗೃಹದಲ್ಲಿ ನಿಧನರಾದರು. ಮೃತರು ಪುತ್ರ ಚಂದ್ರಪ್ಪ ಸೇರಿದಂತೆ 2 ಗಂಡು 3 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು, ಬಳಗ ಬಿಟ್ಟು ಅಗಲಿದ್ದಾರೆ.

ಅವರ ಅಂತ್ಯ ಸಂಸ್ಕಾರ ಗುರುವಾರ ಮಧ್ಯಾಹ್ನ 3 ಗಂಟೆಗೆ ಬೊಮ್ಮನಕಟ್ಟೆಯ ರುದ್ರಭೂಮಿಯಲ್ಲಿ ನಡೆಯಿತು.